Table of Contents
ಶೈಕ್ಷಣಿಕ ಮಾನದಂಡಗಳು ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಅಳವಡಿಸಿಕೊಳ್ಳಲು ಉಪಯೋಗಿಸುವ ಸಾಧನಗಳಾಗಿವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ನಿರ್ಣಾಯಕ ಹಂತಗಳಲ್ಲಿ ಹೊಂದಿರಬೇಕಾದ ಜ್ಞಾನ ಮತ್ತು ಕೌಶಲ್ಯಗಳನ್ನು ವ್ಯಾಖ್ಯಾನಿಸುವ ಸಾಧನಗಳೇ ಮಾನದಂಡಗಳು. ಈ ಮಾನದಂಡಗಳು ವಿದ್ಯಾರ್ಥಿಯು ನಿಖರವಾಗಿ ಮುಟ್ಟಬೇಕಾದ ಗುರಿಯನ್ನು ತಿಳಿಸುತ್ತವೆ. ಮಾನದಂಡಗಳ ಆಧಾರಿತ ಶಿಕ್ಷಣವು ಬೋಧನೆ ಮತ್ತು ಕಲಿಕೆಯ ಒಂದು ವ್ಯವಸ್ಥೆಯಾಗಿದ್ದು ಅದು ಬೋಧನೆ, ಮೌಲ್ಯಮಾಪನ, ಶ್ರೇಣೀಕರಣ ಮತ್ತು ವಿದ್ಯಾರ್ಥಿಯ ಶಾಲಾ ಶಿಕ್ಷಣದ ಉದ್ದಕ್ಕೂ ವರದಿ ಮಾಡುವುದು ಸೇರಿದಂತೆ ಶೈಕ್ಷಣಿಕ ಅನುಭವದ ಎಲ್ಲಾ ಅಂಶಗಳನ್ನು ಕೇಂದ್ರೀಕರಿಸುತ್ತದೆ. ಈ ಮಾನದಂಡಗಳನ್ನು ಫಲಿತಾಂಶ ಆಧಾರಿತ ಶಿಕ್ಷಣ ಎಂದೂ ಸಹ ಕರಿಯುತ್ತಾರೆ.
ಇಂದು ಪ್ರಪಂಚದಾದ್ಯಂತ ಮಾದಂಡಗಳ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಒಂದಲ್ಲ ಒಂದು ಗುರಿಯನ್ನು ಇಟ್ಟುಕೊಂಡಿರುತ್ತಾನೆ. ಆ ಗುರಿಯನ್ನು ಒಮ್ಮೆಲೆ ಮುಟ್ಟಲು ಸಾಧ್ಯವಿಲ್ಲ. ಹಂತ ಹಂತವಾಗಿ ವಿದ್ಯಾರ್ಥಿಯು ತಾನು ಅಂದುಕೊಂಡ ಗುರಿಯನ್ನು ಮುಟ್ಟಬೇಕು. ಹಂತ ಹಂತವಾಗಿ ಗುರಿಯನ್ನು ಮುಟ್ಟಲು ಸಾಧನೆ ಮಾಡಬೇಕೆಂದರೆ ವಿದ್ಯಾರ್ಥಿಯ ಪ್ರತಿ ತರಗತಿಯಲ್ಲಿಯೂ ಸಹ ಮಾನದಂಡಗಳ ಅವಶ್ಯಕತೆ ಇರುತ್ತದೆ. ಆ ತರಗತಿಯಲ್ಲಿ ಪ್ರತಿಯೊಂದು ವಿಷಯಕ್ಕೂ ಕೌಶಲ್ಯಾಧಾರಿತ ಮಾನದಂಡಗಳನ್ನು ರೂಪಿಸಿದ್ದರೆ, ವಿದ್ಯಾರ್ಥಿಗಳು ಆ ಮಾನದಂಡಗಳನ್ನು ಓದಿಕೊಂಡು ಪ್ರಸ್ತುತ ಶೈಕ್ಷಣಿಕ ವರ್ಷ ಯಾವ ಯಾವ ಕೌಶಲ್ಯಗಳನ್ನು ತಾನು ಅಳವಡಿಸಿಕೊಳ್ಳಬೇಕು, ಮತ್ತು ಯಾವೆಲ್ಲಾ ಅಂಶಗಳನ್ನು ಕಲಿಯಬೇಕು ಎಂಬುದನ್ನು ನಿರ್ಧರಿಸಿಕೊಂಡು ಕಲಿಕೆಗೆ ಮುಂದಾಗಲು ಸಹಾಯಕವಾಗುತ್ತವೆ. ಇಂದು, ನಾಳೆ ಮತ್ತು ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವ 21ನೇ ಶತಮಾನದ ಕಲಿಕೆಯ ಅವಕಾಶಗಳಿಗೆ ಗುಣಮಟ್ಟ ಆಧಾರಿತ ಕಲಿಕೆಗೆ ಅಡಿಪಾಯವನ್ನು ಒದಗಿಸಲು ಮಾನದಂಡಗಳು ತುಂಬಾ ಅವಶ್ಯಕ. ಉನ್ನತ ಮಟ್ಟದ ಸವಾಲು ಮತ್ತು ಕಠಿಣತೆಯನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳು ಕಲಿತದ್ದನ್ನು ಆಧರಿಸಿ ಮೌಲ್ಯಮಾಪನ ಮಾಡಲು ನ್ಯಾಯೋಚಿತ ಮತ್ತು ವಸ್ತುನಿಷ್ಠ ಮಾರ್ಗವನ್ನು ಒದಗಿಸುತ್ತದೆ. ಶಿಕ್ಷಕರು ಬೋಧನೆಗಾಗಿ ಸಿದ್ಧಗೊಳ್ಳಲು ಮತ್ತು ವಿದ್ಯಾರ್ಥಿಗಳ ಕಲಿಕಾ ಫಲಿತಾಂಶ ಸೂಕ್ತವಾದ ರೀತಿಯಲ್ಲಿ ಹೊರ ಹೊಮ್ಮಿಸಲು ಇದು ಪ್ರಬಲ ಅಸ್ತ್ರವಾಗಿದೆ.
ನಮ್ಮ ಸಂಸ್ಥೆಯು ಪ್ರಪಂಚದ ಪ್ರಸಿದ್ಧ ಮಾನದಂಡಗಳನ್ನು ಓದಿ, ವಿಮರ್ಶಿಸಿ ನಮ್ಮ ದೇಶಕ್ಕೆ, ನಮ್ಮ ಸಂಸ್ಕೃತಿಗೆ, ನಮ್ಮ ಭೌಗೋಳಿಕತೆಗೆ ಅನ್ವಯವಾಗುವಂತಹ ಮಾನಡಂಡಗಳನ್ನು ತೆಗೆದುಕೊಂಡು ಅಳವಡಿಸಿಕೊಳ್ಳುವುದರ ಜೊತೆಗೆ ನಮ್ಮ ವಿದ್ಯಾರ್ಥಿಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮದೇ ಆದ ಕೆಲವು ಮಾನದಂಡಗಳನ್ನು ಸಹ ರೂಪಿಸಿಕೊಂಡಿದ್ದೇವೆ. ವಿದ್ಯಾರ್ಥಿಗಳ ಕಲಿಕೆ, ಮೌಲ್ಯಮಾಪನಗಳು ಈ ಮಾನದಂಡಗಳ ಆಧಾರಿತವಾಗಿಯೇ ನಡೆಯುತ್ತದೆ. ಪ್ರತಿಯೊಂದು ವಿಷಯದ ಪ್ರತಿಯೊಂದು ಗದ್ಯಕ್ಕೂ ಆಯ್ಕೆಮಾಡಲಾಗಿರುವ ಮಾನದಂಡಗಳಿಗನುಗುಣವಾಗಿ ಕಲಿಕಾ ಚಟುವಟಿಕೆಗಳನ್ನು ರೂಪಿಸಿಕೊಂಡು ನಂತರ ಆ ಗದ್ಯಕ್ಕೆ ಪಾಠಯೋಜನೆಯನ್ನು ರೂಪಿಸಲಾಗುತ್ತದೆ. ಶಿಕ್ಷಕರು ಈ ಪಾಠಯೋಜನೆಯನ್ನು ಓದಿ ಅಣುಯೋಜನೆಯನ್ನು ರೂಪಿಸಿಕೊಳ್ಳುತ್ತಾರೆ. ಪ್ರತಿ ತರಗತಿಗೂ ಸಹ ಮಾನದಂಡಗಳನ್ನು ಇಟ್ಟುಕೊಂಡು ಶಿಕ್ಷಕರು ಅಣುಯೋಜನೆಯನ್ನು ಸಿದ್ಧಪಡಿಸುತ್ತಾರೆ. ನಮ್ಮ ಶಾಲೆಯ ಪ್ರತಿ ತರಗತಿಗಳೂ ಸಹ ಮಾನದಂಡಗಳಿಗೆ ಅನುಗುಣವಾಗಿಯೇ ನಡೆಯುತ್ತವೆ. ನಾವು ಮಾನದಂಡಗಳನ್ನು ಹಾಗು ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಆಧಾರವಾಗಿಟ್ಟುಕೊಂಡು ಎಲ್ಲಾ ತರಗತಿಗಳ ವಿಷಯಗಳ ಕಾಠಿಣ್ಯತೆಯನ್ನು ನಿರ್ಧರಿಸಿ, ಎಲ್ಲಾ ತರಗತಿಗಳ ವಿಷಯಗಳು ಹಂತ ಹಂತವಾಗಿ ಪ್ರಗತಿಯತ್ತ ಹೋಗುವ ಹಾಗೆ ನಮ್ಮ ಯೋಜನೆಯನ್ನು ರೂಪಿಸಿದ್ದೇವೆ. ಈ ಯೋಜನೆಯು ನಮಗೆ ಯಾವ ತರಗತಿಗೆ ಎಷ್ಟು ಕಠಿಣತೆ ಇರಬೇಕು ಎಂದು ತೋರಿಸುವುದರ ಜೊತೆಗೆ ಆಯಾಯ ತರಗತಿಗಳಿಗೆ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ಅನುಗುಣವಾಗಿ ಎಷ್ಟು ಬೋಧಿಸಬೇಕು ಎಂಬುದನ್ನು ಸಹ ತಿಳಿಸುತ್ತದೆ. ಇದರಿಂದ ವಿದ್ಯಾರ್ಥಿಯ ಶೈಕ್ಷಣಿಕ ಹಾದಿ ಹಂತ ಹಂತವಾಗಿ ಪ್ರಗತಿಯತ್ತ ಹೋಗುತ್ತದೆ.
Growing up, how many of us explored opportunities in Social Sciences? All we ever heard about was how to become an engineer, a doctor, or a lawyer. Yet, Social Science is one of the most important disciplines in our education system, where we learn the fundamentals of society, power, politics, culture, ethics, history, and geography.
The New Education Policy (NEP) aims to transform India into a vibrant knowledge society making both school and college education more holistic, flexible, multidisciplinary, suited to 21st century needs and aims at bringing out the unique capabilities of each student. In this diverse world that we live in, it is important that our children become active, responsible, and reflective citizens who can tackle local and global challenges effectively.
At Ekya and CMR National Public School, the Humanities and Social Science program equips our learners to:
Develop a deeper understanding of society, law, politics, and human-environment interactions
Critically think about issues and perspectives by recognising the different social, historical, and legal contexts
Make informed and reasoned decisions for the public good.
Ekya’s curated social science curriculum develops students to have a deeper understanding of society, law, politics, and human-environment interactions that we are participative of, that we influence or make a change to, and live by. We build a culture of inquiry, critical thinking, perspective sharing, and empathy through the use of collaborative and reflective strategies in the classroom such as Think-Pair-Share, Gallery Walk, Put On Your Thinking Hat, 3-2-1, I Used To Think But Now I Know, etc.
To help our students make informed, reasoned decisions, meaningful learning experiences are included in the curriculum. For example - Students try to answer the question,’ Why do we need the Constitution?’, through research and teamwork. The research they initiate allows them to collate information from international, national, and local news, thereby sparking curiosity. Further investigation leads them to conduct surveys from households, their neighbourhood or social circle, for data and reliability from ground reality. This provides multiple perspectives for students to explore and enhances their communication, leadership, and collaborative learning skills.
Experiences such as these aid them to make relevant observations, identify, analyse, compare, and make connections between ideas, concepts, and related resources. They are also given the opportunity to be creative. This enables each student to present their ideas in various ways; be it through art, creative writing, data surveys, debates, presentations, projects, music, role play, or speech. What is important in these tasks is how inquiry helps them, deep dive, into a specific issue and resolve it.
In today’s world, it is important to build the social consideration and empathy of learners where we are made aware of our surroundings, the past and the present, to develop an international or a wide viewpoint for the moral progress of society. With all the perceptions we have, we learn to break it down to the relevance of today and reflect on how we relate to it.
Beyond building understandings of the world, its institutions, and social and political systems, Social Science at Ekya helps individuals engage with these systems both for self and society’s benefit. In a democracy, this is crucial. Furthermore, Social Sciences teach us to learn from our mistakes, to make a change in society, to influence people and policymaking, to forgive, and be kind. It is in the Social Science classroom where we are allowed to be open-minded, creative, and share what’s in our mind and heart.
“When classrooms become a forgiving place where it’s okay to make mistakes, we see creativity spike and anxiety fall”
- Gavin Mc. Cormack.
Ms. Bhargavi of Grade 12 Ekya ITPL whose research on infections and infection-causing diseases was published by the American Journal of Applied Biotechnology Research (AJABTR)
This is what Ms. Bhargavi had to say about her experience.
I learned about infections and infection-causing diseases in grade 12 and how and what would get infected when bacteria make it their home. I learned that there are mostly a group of bacteria present on a wound and not just a single one to cause infection. I researched more on this topic to fuel my rising curiosity and found that the group of bacteria or the consortia of bacteria are called biofilms and stay in groups and cover themselves with EPS which results in antimicrobial and antibiotic resistance.
In this project, I learnt that Biofilms are syntrophic consortia of microorganisms that remain adhered on biotic and abiotic surfaces with the help of extracellular polymeric surface (EPS). This does not only provide nourishment to the dwelling cells but also prevents the penetration of any drug molecules resulting in the development of antibiotic/antimicrobial resistance. The emphasis of this project is the usage of alternative therapeutic and natural compounds in the treatment of biofilm-associated infection. This would primarily be on the basis of observing the molecular interaction taking place between the virulent protein and the natural compound.
The phytocompounds in the research were Curcumin( found in Turmeric), Eugenol ( found in clove buds, tulsi leaves, etc), Quercetin( found in onions), Nimbin( found in neem, and Gingerol ( found in ginger). The study concluded that Nimbin showed maximum interaction with the biofilm-forming proteins of S. aureus and P. aeruginosa. This depicts that phytocompounds can be used as alternate therapeutics in the inhibition of the biofilm formed by major organisms.
In this project, I was responsible for carrying out extensive research work in understanding the molecular docking interaction of various phytocompounds with the targeted virulent biofilm-forming proteins of S. aureus and P. aeruginosa. I effectively analyzed the drug-like properties of various phytocompounds and analyzed the antibiotic-resistant genes that are associated with the modeled biofilm organisms as part of the research project.
Leave a reply